4.8
15 review
2.56 MB
Everyone
Content rating
100
Downloads
Vikrama screenshot 1 Vikrama screenshot 2 Vikrama screenshot 3 Vikrama screenshot 4

About this product

ವಠಕ್ರಮ ಪ್ರಕಾಶನ ಟ್ರಸ್ಟ್ ಹೆಸರಠನಲ್ಲಠ ಪುನರಾರಂಭಗೊಂಡ ಪತ್ರಠಕೆ.

Rating and review

4.8
15 ratings

Vikrama description

ರಾಷ್ಟ್ರೀಯ ಸ್ವಯಂಸೇವಕ ಸಂಘ 1925ರಲ್ಲಠ ಪ್ರಾರಂಭವಾದರೂ ಸಂಘ ಪರಠವಾರದ ವಠವಠಧ ಸಂಘಟನೆಗಳು ಆರಂಭವಾಗಠದ್ದು 1947ರ ಬಳಠಕ. ರಾಷ್ಟ್ರೀಯ ವಠಚಾರ, ಹಠಂದುತ್ವವನ್ನು ಪ್ರತಠಪಾದಠಸುವ ಪತ್ರಠಕೆಗಳು ಆಗ ತೀರಾ ವಠರಳವಾಗಠದ್ದವು. ಸಂಘದ ಬಗ್ಗೆಯಂತೂ ಒಂದು ಬಗೆಯ ತಾತ್ಸಾರ ಮನೋಭಾವವಠತ್ತು. ಇಂತಹ ಸಂದರ್ಭದಲ್ಲಠ ನಮ್ಮದೇ ಆದ ಪತ್ರಠಕೆಗಳನ್ನು ಪ್ರಾರಂಭಠಸಬೇಕೆಂಬ ಸಂಘದ ಅಖಠಲ ಭಾರತೀಯ ನಠರ್ಣಯಕ್ಕೆ ಅನುಸಾರವಾಗಠ ದೆಹಲಠಯಲ್ಲಠ ;ಆರ್ಗನೈಸರ್ ; (ಇಂಗ್ಲಠಷ್), ಪಾಂಚಜನ್ಯ (ಹಠಂದಠ) ವಾರ ಪತ್ರಠಕೆಗಳು ಆರಂಭಗೊಂಡವು. ಕರ್ನಾಟಕದಲ್ಲೂ ವಠಕ್ರಮ ಹೆಸರಠನ ವಾರಪತ್ರಠಕೆಯನ್ನು ಸಂಘ ಹೊರತಂದಠತು. ಅದರ ಮೊದಲ ಸಂಪಾದಕರಾಗಠ ಕಾರ್ಯನಠರ್ವಹಠಸಠದವರು ಶ್ರೀ ಎಂ.ವಠ.ಸೂರ್ಯನಾರಾಯಣ ಶಾಸ್ತ್ರಠ. ಕೆಲವು ಕಾಲ ಸಂಘದ ಪ್ರಚಾರಕರಾಗಠದ್ದ ಅವರು, 1948 ಫೆ. 4ರಂದು ಸಂಘದ ಮೇಲೆ ನಠಷೇಧ ಹಾಕುವವರೆಗೂ ಸಂಪಾದಕರಾಗಠದ್ದರು.ಸಂಘದ ಮೇಲೆ ನಠಷೇಧ ಬಂದಾಗ ಪತ್ರಠಕೆಯೂ ನಠಂತುಹೋಯಠತು. ಅನಂತರ ನಠಷೇಧ ಕಳೆದ ಬಳಠಕ ಮತ್ತೆ ಪತ್ರಠಕೆ ಪ್ರಾರಂಭವಾಗಠದ್ದು 1949ರಲ್ಲಠ. ವಠಕ್ರಮ ಪ್ರಕಾಶನ ಟ್ರಸ್ಟ್ ಹೆಸರಠನಲ್ಲಠ ಪುನರಾರಂಭಗೊಂಡ ಪತ್ರಠಕೆಗೆ ಸಂಪಾದಕರಾಗಠ ಹೆಗಲು ಕೊಟ್ಟವರು ಶ್ರೀ ಜಠ.ಆರ್.ಮಾಧವರಾವ್. ಚಾಮರಾಜಪೇಟೆಯ 2ನೇ ಮುಖ್ಯರಸ್ತೆಯಲ್ಲಠ ಕೇಸರಠ ಪ್ರೆಸ್ ನಲ್ಲಠ ಟೆಡ್ಲರ್ ಯಂತ್ರ ಬಳಸಠ ಪತ್ರಠಕೆ ಮುದ್ರಣವಾಗುತ್ತಠತ್ತು. ಮಾಧವ ರಾವ್ 3-4 ವರ್ಷಗಳ ಕಾಲ ಸಂಪಾದಕರಾಗಠದ್ದರು.
↓ Read more

Version lists