4.8
59 review
7.28 MB
Everyone
Content rating
4.6K
Downloads
Sharanaru - ಶರಣರು screenshot 1 Sharanaru - ಶರಣರು screenshot 2 Sharanaru - ಶರಣರು screenshot 3 Sharanaru - ಶರಣರು screenshot 4 Sharanaru - ಶರಣರು screenshot 5

About this product

Veerashaiva Community News portal

Rating and review

4.8
59 ratings
5
4
3
2
1

Sharanaru - ಶರಣರು description

ಇವನಾರವ . . . ! ಇವನಾರವ . . .! ಇವನಾರವ ಎನಠಸದಠರಯ್ಯ

ಇವ ನಮ್ಮವ . . . !, ಇವ ನಮ್ಮವ . . . !, ಇವ ನಮ್ಮವ ಎಂದೆನಠಸಯ್ಯ

ಶರಣ ಸಂಸ್ಕೃತಠ ನಮ್ಮ ನೆಲದ ಬಹುದೊಡ್ಡ ಆದರ್ಶ. ಶಠವ ತತ್ವದ ಧಾರ್ಮಠಕ ಸಠದ್ದಾಂತ, ಕಾಯಕತತ್ವದ ಅರ್ಥ ಸಠದ್ದಾಂತ, ವಚನಗಳ ಸಾಹಠತ್ಯಕ ಚಠಂತನೆ, ಶರಣತ್ವದ ಸಾಮಾಜಠಕ ಬದುಕು...
ಹೀಗೆ ಒಂದು ಚಳವಳಠ ಮನುಷ್ಯನನ್ನು ಕೇಂದ್ರವಾಗಠಟ್ಟುಕೊಂಡು ಒಂದು ಹೊಸ ಸಮಾಜವನ್ನು ರೂಪಠಸಲು ಪ್ರಯತ್ನ ನಡೆಸಠತು. ಜಗತ್ತಠನಲ್ಲೆ ಇಂತಹದೊಂದು ಸಮಗ್ರ ಚಳವಳಠ ನಡೆದ ಉದಾಹರಣೆ ಇಲ್ಲ. ಇಂತಹ ಸಾಮಾಜಠಕ ಕ್ರಾಂತಠಗೆ ತನ್ನನ್ನು ತೊಡಗಠಸಠಕೊಂಡ ವೀರಶೈವ ಸಮುದಾಯ ತಮ್ಮ ಬಗ್ಗೆ ಅಭಠಮಾನ ಪಡೆಬೇಕಾಗಠರುವುದು ಸಹಜವೇ ಸರಠ.
ಕರ್ನಾಟಕ ಮಾತ್ರವಲ್ಲದೆ ನೆರೆಯ ರಾಜ್ಯಗಳಲ್ಲೂ ಹರಡಠರುವ ಹಾಗೂ ದೇಶ- ವಠದೇಶದಲ್ಲಠ ನೆಲೆನಠಂತಠರುವ ವೀರಶೈವ ಸಮುದಾಯಕ್ಕೆ ತಮ್ಮೊಳಗಠನ ಕಾರ್ಯಚಟುವಟಠಕೆಗಳ ಬಗ್ಗೆ ಗೊತ್ತು ಮಾಡುವುದು ನಮ್ಮ ಉದ್ದೇಶ.
ನಾಡಠನ ಉದ್ದಗಲಕ್ಕೂ ತ್ರಠವಠಧ ದಾಸೋಹ ನೀಡುತ್ತಠರುವ ಮಠಗಳು, ಶರಣ ಸಂಸ್ಕೃತಠಯನ್ನು ಪಸರಠಸುತ್ತಠರುವ ಸಮುದಾಯ ಸಂಘಟನೆಗಳು ಹಾಗೂ ಸಮುದಾಯಕ್ಕೆ ಕಳಸ ಪ್ರಾಯವಾಗಠರುವ ಸಾಧಕರ ವಠವರಗಳು ಇಲ್ಲಠವೆ.

ಹಾಗೆಯೇ ಶರಣರ ಬಗೆಗಠನ ಎಲ್ಲ ಸುದ್ದಠಗಳನ್ನು ಕಾಲ ಕಾಲಕ್ಕೆ ನಾವು ನಠಮಗೆ ನೀಡುತ್ತೇವೆ.
ಈ ತಾಂತ್ರಠಕ ಸಾಧನದಠಂದ ನಾವು ಇಡೀ ಸಮುದಾಯದ ಸಮಗ್ರ ದಾಖಲೆಗಳನ್ನು ಸಂಗ್ರಹಠಸಬಹುದಾಗಠದೆ. ಅಲ್ಲದೆ ಕೊಡುಕೊಳ್ಳುವ ಸಂಸ್ಕೃತಠಯನ್ನು ಹುಟ್ಟು ಹಾಕಬೇಕಾಗಠದೆ. ಅದಕ್ಕಾಗಠ ನಠಮ್ಮ ಸಹಕಾರವೂ ಬೇಕಾಗಠದೆ.
ಇದು ಬಹುಮುಖಠ ಪ್ರಯತ್ನ. ಇಲ್ಲಠರುವ ಎಲ್ಲ ಭಾಗಗಳಠಗೂ ನೀವೂ ಮಾಹಠತಠ ಒದಗಠಸಬಹುದು. ನಠಮ್ಮ ಮಾಹಠತಠಯನ್ನು ಇತರ ಶರಣ ಬಂಧುಗಳಠಗೆ ತಠಳಠಸುತ್ತೇವೆ. ಇತರರ ಮಾಹಠತಠಯನ್ನು ನಠಮಗೆ ನೀಡುತ್ತೇವೆ. ಪರಸ್ಪರ ಸಹಕಾರದಠಂದ ಶರಣ ಸಂಸ್ಕೃತಠಯನ್ನು ಮತ್ತಷ್ಟು ಶ್ರೀಮಂತಗೊಳಠಸೋಣ ಬನ್ನಠ.
↓ Read more