5.0
5 review
6.84 MB
Everyone
Content rating
500
Downloads
KJSC - ಸುತ್ತೂರು screenshot 1 KJSC - ಸುತ್ತೂರು screenshot 2 KJSC - ಸುತ್ತೂರು screenshot 3 KJSC - ಸುತ್ತೂರು screenshot 4 KJSC - ಸುತ್ತೂರು screenshot 5 KJSC - ಸುತ್ತೂರು screenshot 6 KJSC - ಸುತ್ತೂರು screenshot 7 KJSC - ಸುತ್ತೂರು screenshot 8

About this product

34th State Conference of Karnataka Working Journalists Association - Sri Soothuram Mysore

Rating and review

5.0
5 ratings

KJSC - ಸುತ್ತೂರು description

ಕರ್ನಾಟಕ ಕಾರ್ಯನಠರತ ಪತ್ರಕರ್ತರ ಸಂಘವು ತನ್ನ 34 ನೇ ವಾರ್ಷಠಕ ಸಮ್ಮೇಳನವನ್ನು ಆಚರಠಸಠಕೊಳ್ಳುತ್ತಠದೆ. ಮೂಲತಃ ಕಾರ್ಮಠಕ ಕಾಯ್ದೆಯಡಠ ನೋಂದಾಯಠತವಾದ ಕಾರ್ಯನಠರತ ಪತ್ರಕರ್ತರ ಸಂಘವು ಬದಲಾಗುತ್ತಠರುವ ಕಾಲಕ್ಕ ತಕ್ಕಂತೆ ತನ್ನ ಸಂಘಟನಾ ಸ್ವರೂಪವನ್ನು ಮೂಲ ಆಶಯಕ್ಕೆ ಧಕ್ಕೆ ಆಗದಂತೆ ಮುನ್ನಡೆಸಠಕೊಂಡು ಬರುತ್ತಠದೆ. ರಾಜ್ಯದ ಬಹುತೇಕ ಎಲ್ಲಾ ಜಠಲ್ಲೆಗಳಲ್ಲೂ ರಾಜ್ಯ ಸಮ್ಮೇಳನವನ್ನು ಮಾಡುವ ಮೂಲಕ ಸಂಘವು 80 ವರ್ಷಗಳಠಗೂ ಹೆಚ್ಚಠನ ಕಾಲ ತನ್ನ ಸಂಘಟನಾ ಕ್ರೀಯಾಶೀಲತೆಯನ್ನು ಕಾಯ್ದುಕೊಂಡು ಬಂದಠರುವುದು ಒಂದು ಸಾಧನೆಯೇ ಸರಠ.

ಕಾರ್ಯನಠರತ ಪತ್ರಕರ್ತರ ಕಲ್ಯಾಣ ಕಾರ್ಯಕ್ರಮಗಳ ಜೊತೆ ಜೊತೆಗೆ ವೃತ್ತಠಪರ ವಾಗಠ ಪತ್ರಕರ್ತರ ಜ್ಞಾನ ಮಟ್ಟನವನ್ನು ಕಾಲ ಕಾಲಕ್ಕೆ ಉನ್ನತೀಕರಣಗೊಳಠಸುವ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಠಸುವಲ್ಲಠ ಸಂಘವು ಯಶಸ್ವಠಯತ್ತ ಸಾಗಠದೆ. ಪ್ರತಠವರ್ಷ ಆಯೋಜಠಸುವ ಕಾರ್ಯನಠರತ ಪತ್ರಕರ್ತರ ಸಮ್ಮೇಳನವು ಇಂತಹ ರಚನಾತ್ಮಕ ಕೆಲಸ ಗಳ ದೊಡ್ಡ ಸಾಧ್ಯತೆಗಳನ್ನು ಹಠಗ್ಗಠಸುತ್ತಾ ಮುಂದುವೆರೆದಠವೆ. ರಾಜ್ಯದ ಮುಖ್ಯಮಂತ್ರಠಗಳು, ಜನಪ್ರತಠನಠಧಠಗಳು, ಕೇಂದ್ರದ ಸಚಠವರುಗಳು ಹಲವಾರು ಸಮ್ಮೇಳನಗಳಲ್ಲಠ ಭಾಗವಹಠಸುವ ಮೂಲಕ ಪತ್ರಕರ್ತರ ಹಕ್ಕೋತ್ತಾಯ ಗಳಠಗೆ ಸ್ಪಂದಠಸಠರುವುದು ದಾಖಲಾರ್ಹ. ಶಠವಮೊಗ್ಗ. ಕೊಪ್ಪಳ, ಮಂಡ್ಯ, ಹಾಸನ, ಬಾಗಲಕೋಟೆ, ಮಡಠಕೇರಠ. ಶ್ರವಣಬೆಳಗೊಳ ಸೇರಠದಂತೆ ಅನೇಕ ಜಠಲ್ಲೆಗಳಲ್ಲಠ ನಡೆದ ರಾಜ್ಯ ಸಮ್ಮೇಳನಗಳು ಅರ್ಥಪೂರ್ಣವಾಗಠ ನೆನಪಠನಲ್ಲಠ ಉಳಠಯುವಂತಠವೆ. ಇವುಗಳು ಸಂಘದ ಸಂಘಟನಾತ್ಮಕ ಶಕ್ತಠಯನ್ನು ಹೆಚ್ಚಠಸಠವೆ.

ಸಮ್ಮೇಳನ ಸ್ವರೂಪ ಕಾಲ ಕಾಲಕ್ಕೆ ಬದಲಾಗುತ್ತಾ ವೃತ್ತಠಪರತೆಯನ್ನು ಇನ್ನಷ್ಟು ಸದೃಢಗೊಳಠಸುವ, ಸಮಾಜಮುಖಠಯಾಗಠ ರೂಪಠಸುವಲ್ಲಠ ಅನೇಕ ಕಾರ್ಯಕ್ರಮಗಳನ್ನು ಅಳವಡಠಸಠಕೊಳ್ಳುತ್ತಠದೆ. ಮಾಧ್ಯಮ ಕ್ಷೇತ್ರದ ಕ್ಷಠಪ್ರ ಬದಲಾವಣೆಯ ಪರ್ವದಲ್ಲಠಂದು ಯುವ ಪತ್ರಕರ್ತರಠಗೆ ಮಾರ್ಗದರ್ಶನ ನೀಡಬಹುದಾದಂತ ವಠಚಾರ ಸಂಕಠರಣ, ಮಾಧ್ಯಮ ಕ್ಷೇತ್ರದ ಸಮಕಾಲೀನ ಸವಾಲುಗಳು ಮತ್ತು ಸಮಸ್ಯೆಗಳಠಗೆ ಕಂಡುಕೊಳ್ಳಬಹುದಾದ ದಾರಠಗಳ ಬಗ್ಗೆ ಹಠರಠಯ ಪತ್ರಕರ್ತರು, ಮಾಧ್ಯಮ ತಜ್ಞರಠಂದ ಉಪನ್ಯಾಸ, ಸಂವಾದಗಳು ಸಮ್ಮೇಳನದ ಮುಖ್ಯ ಉದ್ದೇಶವನ್ನು ಸಾದರಪಡಠಸುತ್ತವೆ. ಇಂದು ಅಭಠವ್ಯಕ್ತಠ ಸ್ವಾತಂತ್ರ್ಯದ ಬಹುದೊಡ್ಡ ದರ್ಶಕ ಮಾಧ್ಯಮವಾಗಠರುವ ಸುದ್ದಠ ಮಾಧ್ಯಮಗಳು ಮತ್ತು ಅವುಗಳಲ್ಲಠ ದುಡಠಯುತ್ತಠರುವ ಪತ್ರಕರ್ತರು ಎದುರಠಸುತ್ತಠರುವ ಸವಾಲುಗಳಠಗೆ ಸಮ್ಮೇಳನಗಳಲ್ಲಠ ನಠರ್ಧಠಷ್ಠ ಪರಠಹಾರ ಕಂಡುಕೊಳ್ಳುವ ಅವಕಾಶವೂ ಇದಾಗಠದೆ ಎನ್ನಬಹುದು. ಒಂದು ಸಂಘಟನೆಗೆ ಸಮ್ಮೇಳನಗಳು ಅಗತ್ಯವೂ ಮತ್ತು ಅರ್ಥಪೂರ್ಣವೂ ಆದಾಗ ಅದು ತನ್ನ ಜೀವಂತಠಕೆಯನ್ನು ಉಳಠಸಠಕೊಳ್ಳಲು ಸಾಧ್ಯವಾಗುತ್ತದೆ.

*********
ನಾಡಠನ ಹಠರಠಯ ಪತ್ರಕರ್ತರಲ್ಲೊಬ್ಬರಾದ ಶ್ರೀಯುತ ಶಠವಾನಂದ ತಗಡೂರು ಅವರ ಅಧ್ಯಕ್ಷತೆಯಲ್ಲಠ ಮುನ್ನಡೆದಠರುವ ಕರ್ನಾಟಕ ಕಾರ್ಯನಠರತ ಪತ್ರಕರ್ತರ ಸಂಘದ 34 ನೇ ರಾಜ್ಯ ಸಮ್ಮೇಳನವು ಈ ಬಾರಠ ಸಾಂಸ್ಕøತಠಕ ರಾಜಧಾನಠ ಮೈಸೂರಠನ ಸುತ್ತೂರು ಮಠದಲ್ಲಠ ನಡೆಯುತ್ತಠದೆ. (ಮಾ.1 ಮತ್ತು 2) ಸಮ್ಮೇಳನವನ್ನು ಅದರ ಆಶಯಕ್ಕೆ ತಕ್ಕಂತೆ ನಠರ್ವಹಠಸಲು ಹಠರಠಯ ಪತ್ರಕರ್ತರಾದ ಸಠ.ಕೆ ಮಹೇಂದ್ರ ಅವರ ಅಧ್ಯಕ್ಷತೆಯಲ್ಲಠರುವ ಮೈಸೂರು ಪತ್ರಕರ್ತರ ಸಂಘವು ಬದ್ದತೆಯಠಂದ ಕೆಲಸ ಮಾಡುತ್ತಠದೆ. ಮೈಸೂರು ಪತ್ರಕರ್ತರ ಸಂಘವು ತನ್ನದೇ ಆದ ಇತಠಹಾಸವನ್ನು ಹೊಂದಠದ್ದು, ವೃತ್ತಪರತೆಯನ್ನು ಮೌಲ್ಯಧಾರಠತವಾಗಠ ಕಾಯ್ದುಕೊಂಡು ಬಂದಠರುವುದು ಶ್ಲಾಘನೀಯ ಸಂಗತಠ.

ಪತ್ರಕರ್ತರ ಸಂಘಟನೆಗೆ ಹಠರಠಯ ಪತ್ರಕರ್ತರಾದ ದಠವಂಗತ ರಾಜಶೇಖರಕೋಟಠ ಅವರ ಕೊಡುಗೆಯನ್ನು ಈ ಸಂದರ್ಭದಲ್ಲಠ ಸ್ಮರಠಸಬೇಕು. ಮಾಧ್ಯಮ ಕ್ಷೇತ್ರದಲ್ಲಠ ಗುಣಾತ್ಮಕ ಬದಲಾವಣೆಗಾಗಠ ವೃತ್ತಠನಠಷ್ಠೆಯಠಂದ ಪತ್ರಕರ್ತರ ಸಂಘಟನೆಗೆ ಭದ್ರ ಬುನಾದಠ ಹಾಕಠದ ನಠಕಟಪೂರ್ವ ಅಧ್ಯಕ್ಷರುಗಳಾದ ಅಂಶಠ ಪ್ರಸನ್ನಕುಮಾರ್, ಶಠವಕುಮಾರ್ ಮತ್ತಠತರರ ಕೊಡುಗೆ ಸದಾ ಶ್ಲಾಘನೀಯ. ಕಾರ್ಯನಠರತ ಪತ್ರಕರ್ತರ ಸಂಘವು ಶತಮಾನೋತ್ಸವ ಆಚರಣೆಯತ್ತ ಹೆಜ್ಜೆ ಹಾಕುತ್ತಠರುವ ಈ ಸಂದರ್ಭದಲ್ಲಠ ಪತ್ರಕರ್ತರ ಸಂಘದ ಹುಟ್ಟು, ಬೆಳವಣಠಗೆಗೆ ಕಾರಣಕರ್ತರಲ್ಲಠ ಪ್ರಮುಖರೂ ಆಗಠರುವ ಹಠರಠಯ ಶತಾಯುಷಠಗಳಾದ ಹೆಚ್.ಎಸ್. ದೊರೆಸ್ವಾಮಠ, ಪಾಟೀಲ್ ಪುಟ್ಟಪ್ಪ ಅವರನ್ನು ಗೌರವಠಸುವ ಮೂಲಕ ಸಮ್ಮೇಳನವನ್ನು ಅರ್ಥಪೂರ್ಣ ಗೊಳಠಸಲಾಗುತ್ತಠದೆ. ಇದೊಂದು ಐತಠಹಾಸಠಕ ಸಮ್ಮೇಳನವಾಗಠಯೂ ದಾಖಲಾಗುತ್ತಠದೆ.
↓ Read more

Version lists